ಓಂ, ೧೯೯೫ರಲ್ಲಿ ತೆರೆ ಕಂಡ ಕನ್ನಡ ಚಿತ್ರ. ಇದು ಉಪೇಂದ್ರ ನಿರ್ದೇಶಿಸಿದ್ದು, ಇದರಲ್ಲಿ ಶಿವರಾಜ್‍ಕುಮಾರ್, ಪ್ರೇಮಾ ಮುಖ್ಯ ಪಾತ್ರ ವಹಿಸಿದ್ದಾರೆ. ಇದರಲ್ಲಿ ವರನಟ ಡಾ.ರಾಜ್‍ಕುಮಾರ್ ಎರಡು ಹಾಡುಗಳನ್ನು ಹಾಡಿದ್ದಾರೆ. ಈ ಚಿತ್ರವನ್ನು ತೆಲುಗಿನಲ್ಲಿ ಓಂಕಾರಂ ಎಂದು ರೀಮೇಕ್ ಮಾಡಲಾಗಿದೆ. == ಉಲ್ಲೇಖಗಳು ==